← ಸಂಗ್ರಹ · Archive

ಪ್ರೇಮ

Love

ನಿನ್ನ ಹೆಸರನ್ನು ಬರೆಯಲಿಲ್ಲ, ಆದರೂ ಪ್ರತೀ ಸಾಲೂ ನಿನ್ನದೇ.

ಟಿಪ್ಪಣಿ · Note on the drawing

ಎರಡು ವಕ್ರಗಳು ಒಂದೇ ಬಿಂದುವಿನಲ್ಲಿ ಸೇರುತ್ತವೆ. Two curves, one meeting point, no full stop.

Transliteration

Ninna hesarannu bareyalilla, ādarū pratī sālū ninnadē.

English

I never wrote your name, yet every line belongs to you.